Monday, 9th September 2024

ತುಂಬಿ ಹರಿದ ಚಂಡಿಕಾ ನದಿ: ಕುಮಟಾ ಶಿರಸಿ ರೋಡ್ ಸ್ಥಗಿತ

ಶಿರಸಿ: ಭಾರೀ ಮಳೆಗೆ ಚಂಡಿಕಾ ನದಿ ತುಂಬಿ ಹರಿಸಿದ್ದು, ಕುಮಟಾ ಶಿರಸಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಶಿರಸಿ- ಕಮಟಾ ರಸ್ತೆಯ ಕತಗಾಲ ಬಳಿ ರಸ್ತೆ ಮೇಲೆ ಚಂಡಿಕಾ ನದಿ ನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರ ಬೆಳಗಿನಿಂದ ಸ್ಥಗಿತಗೊಂಡಿದೆ.

 

Leave a Reply

Your email address will not be published. Required fields are marked *