ತಿಪಟೂರು: ನಗರದ ಗೋವಿನಪುರ ರಸ್ತೆಯಲ್ಲಿರುವ ಶಿವ ವಿವಿದ್ದೊದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಿವರಾಮನ ಹಳ್ಳಿ ಹಾಲು ಉತ್ಪಾದ ಕರ ಸಹಕಾರ ಸಂಘದಲ್ಲಿ ಹದಿನೈದು ವರ್ಷಗಳಿಂದ ಅದ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಆನಂದಮೂರ್ತಿ ಯವರು ಅಧ್ಯಕ್ಷರಾಗಿ, ಬೈರನಾಯಕನ ಹಳ್ಳಿ ಜಗದೀಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಬಿತಾರವರು ತಿಳಿಸಿದರು.
ನಿರ್ಧೇಶಕರಾಗಿ ಲೊಲಾಕ್ಷಮ್ಮ ಓಂಕಾರಮೂರ್ತಿ ಕರೀಕೆರೆ. ಭವ್ಯ ಸೋರ ಗೊಂಡನಹಳ್ಳಿ. ಈಶ್ವರಪ್ಪ ಹಾಲ್ಕುರಿಕೆ, ನವೀನ್ ಕುಮಾರ್ ಹಾಲ್ಕುರಿಕೆ, ಈಶ್ವರಯ್ಯ ಮತ್ತಿಹಳ್ಳಿ, ಗಿರೀಶ್ ಮತ್ತಿಹಳ್ಳಿ, ಈಶ್ವರಪ್ಪ ಬೈರನಾಯಕನಹಳ್ಳಿ, ಬಸವರಾಜು ಪಟ್ರೇಹಳ್ಳಿ, ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಾಧು ವೀರಶೈವ ಸಮಾಜ ತಿಪಟೂರು ತಾಲ್ಲೂಕು ಅಧ್ಯಕ್ಷರಾದ ನಂಜು0ಡಪ್ಪ ಪಟ್ರೇಹಳ್ಳಿ, ಉಪಾಧ್ಯಕ್ಷ ನಾಗರಾಜು, ಗೌರವಾಧ್ಯಕ್ಷ ಪ್ರಶಾಂತ್ ಕರೀಕೆರೆ, ಶಿವಕುಮಾರ ಬಳಗದ ಮಾಜಿ ಅದ್ಯಕ್ಷ ಹರಿಸಮುದ್ರ ಗಂಗಾಧರ್, ಸಮಾಜದ ಮುಖಂಡರಾದ ಚಂದ್ರಶೇಖರ್‌ರುದ್ರಾಪುರ, ದಿನೇಶ್ ಗೆದ್ದೆಹಳ್ಳಿ , ವೀರಭದ್ರಪ್ಪಹಾಲ್ಕುರಿಕೆ, ಉಮೇಶ್‌ಬಳವನೇರಲು, ಗಂಗಾಧರ್ ಮತ್ತಿಹಳ್ಳಿ, ಲಿಂಗರಾಜು, ವಿನಯ್, ರಾಜು, ಮರುಳಪ್ಪ, ಪುಟ್ಟಶಂಕರಪ್ಪ, ಸಿಇಒ ದಿವಾಕರ್, ಗುಮಾಸ್ತ ರಮೇಶ್ ಮತ್ತಿತ್ತರು ಹಾಜರಿದ್ದರು.