Wednesday, 11th December 2024

ರಾಷ್ಟ್ರಮಟ್ಟಕ್ಕೆ ಆಯ್ಕೆ

ತುಮಕೂರು: ನಗರದ ಬೆಳಗುಂಬ ಶ್ರೀ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವರ್ಷಿಣಿ ಎಚ್.,  ಸಿ. ಬಿ. ಸ್, ಇ ಡೆಲ್ಲಿಯವರು ನಡೆಸುವ ರೈಫಲ್ ಶೂಟಿಂಗ್, ಡಿ. ಪಿ. ಎಸ್. ಸ್ಕೂಲ್, ಕೊಲ್ಲಮ್, ಕೇರಳದಲ್ಲಿ ನಡೆದ ರೀಜನಲ್ ಮಟ್ಟದ ಸ್ಪರ್ಧೆಯಲ್ಲಿ ಯಶಸ್ಸನ್ನು ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಶಾಲೆಯ ಆಡಳಿತ ಮಂಡಳಿ ಮತ್ತು ಉಪಾಧ್ಯಾಯರುಗಳು ಅಭಿನಂದಿಸಿದ್ದಾರೆ.