Wednesday, 11th December 2024

ಮರಗಳ ಮಾರಣ ಹೋಮ

ತುಮಕೂರು : ಅಧಿಕಾರಿಗಳು ಹೇಮಾವತಿ ಕಚೇರಿಯ ಆವರಣದಲ್ಲಿದ್ದ 25ಕ್ಕೂ ಹೆಚ್ಚು ಮರಗಳ ಮಾರಣ ನಡೆಸಿದ್ದಾರೆ.

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳನ್ನು ಧರೆಗುರುಳಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.