Saturday, 14th December 2024

ಪ್ರಶಸ್ತಿಗೆ ಜಗನ್ನಾಥ್ ಆಯ್ಕೆ

ತುಮಕೂರು: ಐಎಂಎಸ್ಆರ್ ಸಂಸ್ಥೆ ನೀಡುವ ರೋಹಿತ್ ಮೆಮೋರಿಯಲ್ ಮೀಡಿಯಾ ಅವಾಡ್೯ ಪ್ರಶಸ್ತಿಗೆ ವಿಜಯವಾಣಿ ಜಿಲ್ಲಾವರದಿಗಾರ ಜಗನ್ನಾಥ್ ಕಾಳೇನಹಳ್ಳಿ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು 5 ಸಾವಿರ ನಗದು ಹಾಗೂ ಪತ್ರ ಒಳಗೊಂಡಿರುತ್ತದೆ.
ಟೈಮ್ಸ್ ಆಫ್ ಇಂಡಿಯಾ ವರದಿಗಾರ ರೋಹಿತ್ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.