Friday, 13th December 2024

ರಸ್ತೆಗಳಲ್ಲಿ ವೆಹಿಕಲ್ ಪಾರ್ಕಿಂಗ್

ತುಮಕೂರು: ನಗರದ ಕೆಲವು ರಸ್ತೆಗಳು ವೆಹಿಕಲ್ ಪಾರ್ಕಿಂಗ್ ಆಗುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ರಾಧಾಕೃಷ್ಣನ್ ರಸ್ತೆ, ತುಮಕೂರು ವಿಶ್ವವಿದ್ಯಾನಿಲಯದ ಎಸ್ ಬಿ ಐ ಬ್ಯಾಂಕ್ ರಸ್ತೆ ಮತ್ತಿತರ ಗಿಡ ಮರಗಳು ಇರುವ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ದಿನಗಟ್ಟಲೆ ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ತೊಂದರೆಯಾಗುತ್ತಿದೆ.