Wednesday, 11th December 2024

ಪ್ರಧಾನಿ ನುಡಿದಂತೆ ನಡೆದಿದ್ದಲ್ಲಿ ಅವರನ್ನು ಬೆಂಬಲಿಸಿ, ಇಲ್ಲವಾದಲ್ಲಿ ತಿರಸ್ಕರಿಸಿ: ಸಿಎಂ ಸಿದ್ದರಾಮಯ್ಯ

ಶಿರಸಿ: ಪ್ರಧಾನಿಯವರು ನುಡಿದಂತೆ ನಡೆದಿದ್ದೇ ಆದಲ್ಲಿ ನೀವೆಲ್ಲ ಅವರನ್ನು ಬೆಂಬಲಿಸಿ. ಇಲ್ಲವಾದಲ್ಲಿ ಅವರನ್ನು ತಿರಸ್ಕರಿಸಿ ಎಂದು ಸಿಎಂ ಸಿದ್ದರಾಮಯ್ಯ ಹೆರಳಿದರು.

ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದರು. ಹತ್ತು ಸಾವಿರಕ್ಕೂ ಅಧಿಕ ಜನ ಈ ಸಭೆಯಲ್ಲಿ ಭಾಗವಹಿಸಿದ್ದರು.