Tuesday, 31st January 2023

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆೆಯಲ್ಲಿರುವ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ.
* ಪರಿಚಿತ ಮುಖಗಳನ್ನಷ್ಟೇ ನಾವು ಕನಸುಗಳಲ್ಲಿ ಕಾಣುತ್ತೇವೆ.
* ಕನಸುಗಳಿಗೆ ಪ್ರತಿಕ್ರಿಯೆಸದೇ ಇರುವಂತೆ ದೇಹ ಭಾಗಶಃ ನಿಶ್ಚೇಷ್ಟಿತ ಗೊಂಡಿರುತ್ತದೆ.
* ಎಲ್ಲರಿಗೂ ಕನಸುಗಳು ಬಿದ್ದೇಬೀಳುತ್ತದೆ. ಆದರೆ, ಬಹಳ ಜನ ಅವನ್ನು ನೆನಪಿಟ್ಟು ಕೊಂಡಿರುವುದಿಲ್ಲ.
* ದೀರ್ಘ ಸ್ವಪ್ನಗಳು ಸುಮಾರು 45 ನಿಮಿಷ ಅವಧಿಯವಾಗಿದ್ದು, ಬಹುತೇಕ ಬೆಳಕಿನ ವೇಳೆ ಉಂಟಾಗುತ್ತದೆ.
* ಸಾಮಾನ್ಯ ಎಲ್ಲರೂ ಪ್ರತಿ ರಾತ್ರಿ 1ರಿಂದ 2 ಗಂಟೆ ಕಾಲ ಕನಸು ಕಾಣುತ್ತಾರೆ.

error: Content is protected !!