ಬೆಂಗಳೂರು : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ಕರೆ ನೀಡಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಮುಷ್ಕರದ ನಡುವೆಯೇ ಚಾಲಕ ತ್ಯಾಗರಾಜ್ ಎಂಬವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮುಷ್ಕರದ ನಡುವೆ ಕೆಲಸ ಮಾಡುತ್ತಿರುವ ತ್ಯಾಗರಾಜ್ ಎಂಬವರಿಗೆ ಸಾರಿಗೆ ನೌಕರರ ಕೂಟ ಬೆದರಿಕೆ ಹಾಕಿದೆ ಎನ್ನಲಾಗುತ್ತಿದೆ. ಕೆಲಸ ಮಾಡಿದ್ರೆ ಗ್ರಾಹಚಾರ ಸರಿಯಿರಲ್ಲ ಎಂದು ಚಾಲಕ ನಾಯಕ್ ಎನ್ನುವರು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ