Monday, 5th December 2022

ಇಂಡೋನೇಷ್ಯಾದಲ್ಲಿ ಭೂಕಂಪ: ಮೃತರ ಸಂಖ್ಯೆ 252ಕ್ಕೆ ಏರಿಕೆ

ಜಾವಾ : ಇಂಡೋನೇಷ್ಯಾದಲ್ಲಿ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 252ಕ್ಕೆ ಏರಿದೆ.

ಪಶ್ಚಿಮ ಜಾವಾದ ಸಿಯಾಂಜೂರ್ ಸ್ಥಳೀಯ ಆಡಳಿತವು ಇನ್ಸ್ಟಾಗ್ರಾಮ್ ಪೋಸ್ಟ್’ನಲ್ಲಿ ಮೃತರ ಸಂಖ್ಯೆಯನ್ನ ಘೋಷಿಸಿದೆ.

ಭೂಕಂಪದಲ್ಲಿ 31 ಜನರು ಕಾಣೆಯಾಗಿದ್ದಾರೆ ಮತ್ತು 377 ಜನರು ಗಾಯಗೊಂಡಿದ್ದಾರೆ. ಇನ್ನು 7,060 ಜನರ ಸ್ಥಳಾಂತರ ಗೊಂಡಿದ್ದಾರೆ.