Tuesday, 29th September 2020

ಇಂಗ್ಲೆಂಡ್ ಗೆಲುವಿಗೆ ಬೇಕು 226 ರನ್

ಮ್ಯಾಂಚೆಸ್ಟರ್: ಟಾಸ್ ಸೋತು ಬ್ಯಾಂಟಿಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ ನಿಗದಿತ ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 294 ರನ್ ಪೇರಿಸಿ, ಇಂಗ್ಲೆಂಡ್ ತಂಡಕ್ಕೆ ಸವಾಲೆಸೆಯಿತು. ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಆಘಾತ.

ನಾಯಕ ಇಯಾನ್ ಮಾರ್ಗನ್ ಸೇರಿದಂತೆ ಅಗ್ರ ನಾಲ್ವರನ್ನು ಕಳೆದುಕೊಂಡಿರುವ ಇಂಗ್ಲೆಂಡ್ ತಂಡ 20 ಓವರುಗಳಲ್ಲಿ 68 ಗಳಿಸಿತ್ತು. ಆಸೀಸ್ ವೇಗಿ ಜೋಸ್ ಹ್ಯಾಜಲ್ ವುಡ್ ಮತ್ತು ಸ್ಪಿನ್ನರ್ ಆಡಂ ಜಂಪಾ ತಲಾ ಎರಡು ವಿಕೆಟ್ ಕಿತ್ತರು.

Leave a Reply

Your email address will not be published. Required fields are marked *