Sunday, 14th August 2022

ಜೆಡಿಎಸ್ ವತಿಯಿಂದ ಆಹಾರ ವಿತರಣೆ

ಹೊಸಪೇಟೆ: ಕರೋನಾ‌ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಮಸ್ಯೆಯಿಂದ‌ ಸಂಕಷ್ಟದಲ್ಲಿರುವ ರಸ್ತೆ ಬದಿಯ ನಿರ್ಗತಿಕರಿಗೆ ಹಾಗೂ ಕಡು ಬಡವರಿಗೆ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಮೂಲಕ ಆಹಾರ ವಿತರಣೆ ಕಾರ್ಯ ಬುಧವಾರ ಹತ್ತನೇ ದಿನಕ್ಕೆ ಕಾಲಿಟ್ಟಿದೆ.

ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಶರಣಗೌಡ ಕಂದಕೂರ, ನವೀನ ಕುಮಾರ್, ಡಿ.ಎಂ.ರಫೀಕ್, ರಾಜ್ ಹುಸೇನ್ ಹಾಗೂ ಇಕ್ಬಾಲ್ ಮತ್ತು ಕಾಶಿ ಬಡೀಗೇರ್ ಮುಂತಾದವರು ಇದ್ದರು.