ಲಂಡನ್: ಪತ್ರಿಕೋದ್ಯಮ ದೈತ್ಯ ರುಪೆಕ್ ಮುರ್ಡೊಕ್ ಹಾಗೂ ನಟಿ ಜೆರ್ರಿ ಹಾಲ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ.
2016ರ ಮಾರ್ಚ್ ನಲ್ಲಿ ನಟಿ ಜೆರ್ರಿ ಹಾಲ್ ಅವರನ್ನು ಮುರ್ಡೊಕ್ ಸೆಂಟ್ರಲ್ ಲಂಡನ್ ನಲ್ಲಿ ಸರಳವಾಗಿ ವಿವಾಹವಾಗಿದ್ದರು.