Wednesday, 11th December 2024

ಕಿಂಬೆ: 5.0 ತೀವ್ರತೆಯ ಭೂಕಂಪ

ಕಿಂಬೆ (ಪಾಪುವಾ ನ್ಯೂಗಿನಿಯಾ): ಪಪುವಾ ನ್ಯೂಗಿನಿಯಾದ ಕಿಂಬೆಯಿಂದ 118 ಕಿಮೀ ಆಗ್ನೇಯದಲ್ಲಿ ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ.

ಕಿಂಬೆ ಪಪುವಾ ನ್ಯೂ ಗಿನಿಯಾದಲ್ಲಿ ವೆಸ್ಟ್ ನ್ಯೂ ಬ್ರಿಟನ್ ಪ್ರಾಂತ್ಯದ ರಾಜಧಾನಿಯಾಗಿದೆ

ಮಂಗಳವಾರ ಬೆಳಗ್ಗೆ ಪಪುವಾ ನ್ಯೂಗಿನಿಯಾದ ಕಿಂಬೆಯಿಂದ 118 ಕಿಮೀ ಆಗ್ನೇಯದಲ್ಲಿ ಹಾಗೂ ಭೂಮಿಯಿಂದ 10 ಕಿಮೀ ಆಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.