ಲಂಡನ್: ಬ್ರಿಟನ್ ರಾಣಿ ಎಲಿಜೆಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್(99 )ವಿಧಿವಶರಾಗಿದ್ದಾರೆ.
ಫಿಲಿಪ್ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. 73 ವರ್ಷಗಳ ಹಿಂದೆ ಎಲಿಜೆಬೆತ್ ಅವರನ್ನು ಪ್ರಿನ್ಸ್ ಫಿಲಿಪ್ ವಿವಾಹವಾಗಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಾ.16 ರಂದು ಬಿಡುಗಡೆಗೊಂಡು ಅರಮನೆಗೆ ತೆರಳಿದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ