Wednesday, 1st December 2021

ಕಾಸ್ಪಾಡಿ ಕೆರೆಗೆ ಬಿದ್ದ ಸರ್ಕಾರಿ ಬಸ್

ಸಾಗರದಿಂದ ಶಿವಮೊಗ್ಗದತ್ತ ತೆರಳುವಾಗ ಕೆಎಸ್‌ಆರ್‌’ಟಿಸಿ ಬಸ್ ನಿಯಂತ್ರಣ ತಪ್ಪಿ ಕಾಸ್ಪಡಿ ಕೆರೆಗೆ ಹಾರಿದೆ.