Monday, 16th May 2022

ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ

ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಬಹುಜನ ಸಮಾಜ ಪಕ್ಷ ಜಿಲ್ಲಾಧ್ಯಕ್ಷ ಹನುಮಂತರಾಯ ಕಪಗಲ್ ಮಾತನಾಡಿ ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಬಗ್ಗೆ ಅತ್ಯಂತ ಅಗೌರವದಿಂದ ಶಿಕ್ಷಣ ಸಚಿವ ನಾಗೇಶರವರು ಮಾತನಾಡರುವುದು ಸರಕಾರದ ಶಿಕ್ಷಣ ನೀತಿಯನ್ನು ತೊರುತ್ತದೆ ರಾಜ್ಯದಲ್ಲಿನ ೪೪೦ ಕಾಲೇಜುಗಳಲ್ಲಿ ೧೪೧೮೩ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸು ತ್ತಿದ್ದು ಉದ್ಯೋಗ ಭದ್ರತೆಯಿಲ್ಲದೆ ಸರಯಾದ ವೇತನ ಇಲ್ಲದೆ ಶಿಕ್ಷಕರ ಅತಂತ್ರವಾಗಿ ಬದುಕು ನಡೆಸುತ್ತಿರುವ ಅತಿಥಿ ಉಪನ್ಯಾಸಕರ ನ್ಯಾಯುತವಾದ ಬೇಡಿಕೆಗಳನ್ನು ಇಡೆರಿಸ ಬೇಕು ಹಾಗೂ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಇಲ್ಲದಿದಲ್ಲಿ ವಿದ್ಯಾರ್ಥಿಗಳ ಭವಿಶ್ಯ ಹಾಳಗುತ್ತದೆ ಎಂದು ಒತ್ತಾಯಿಸಿದರು.

ಜಿಲ್ಲಾ ಸಂ.ಕಾರ್ಯದರ್ಶಿ ಶ್ಯಾಮ ಸುಂದರ ಕುಮದಾಳ,ಚನ್ನಬಸವ ಜಗಲಿ,ರಮೇಶ ನಾಯಕ,ನರಸಿಂಹಲು,ಉರುಕುAದ, ಇಮಾಮ್ ಸಾಬ್,ಸೇರಿದಂತೆ ಇನ್ನಿತರರು ಇದ್ದರು.