Wednesday, 1st December 2021

ಹಂಪಿ ಶ್ರೀವಿರೂಪಾಕ್ಷ ಸ್ವಾಮಿ ದರ್ಶನಕ್ಕೆ ಮುಕ್ತ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಶ್ರೀವಿರೂಪಾಕ್ಷ ಸ್ವಾಮಿ ದರ್ಶನಕ್ಕೆ ಸೋಮವಾರದಿಂದ ಮುಕ್ತವಾಗಿದೆ. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಸರಣಿಯಲ್ಲಿ ದರ್ಶನ ಪಡೆದರು.