Monday, 30th January 2023

ಹಂಪಿನಾಯ್ಡು ಅವರೇ, ನಿಮ್ಮ ಲೇಖನ ಓದಿದೆ

TrueHindu
reliancerinku113@gmail.com

ಹಂಪಿನಾಯ್ಡು ಅವರೇ, ನಿಮ್ಮ ಲೇಖನ ಓದಿದೆ. ಮೀಸಲಾತಿ ಇಲ್ಲದ ಕ್ಷೇತ್ರಗಳಾದ ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ, ಕಾರ್ಪೋರೇಟ್ ಇತ್ಯಾದಿಗಳಲ್ಲಿ ಮೇಲ್ಜಾತಿಯ ವಿಶೇಷತಃ ಬ್ರಾಹ್ಮಣರ ಪಾರಮ್ಯಕ್ಕೆ ಅರ್ಹತೆಯೊಂದೇ ಕಾರಣ ಎಂದು ನಾನು ನಂಬುವುದಿಲ್ಲ. ಸ್ವಜನ ಪಕ್ಷಪಾತದ ಪರಾಕಾಷ್ಠೆ ನೋಡಬೇಕಾದರೆ ಈ ಕ್ಷೇತ್ರಗಳಲ್ಲಿ ನಿಮ್ಮ ಮಕ್ಕಳನ್ನು ತೊಡಗಿಸಬೇಕು.

error: Content is protected !!