ಮಾಧ್ಯಮ ಸಹ ಪ್ರಮುಖ್ ನೇಮಕ Sunday, January 23rd, 2022 ವಿಶ್ವವಾಣಿ ತುಮಕೂರು: ಜಿಲ್ಲಾ ಬಿಜೆಪಿ ಪಕ್ಷಕ್ಕೆ ಮಾಧ್ಯಮ ಸಹ ಪ್ರಮುಖ್ ಆಗಿ ಮುಖಂಡ ಜೆ.ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ. ಹಲವು ವರ್ಷಗಳಿಂದ ಪಕ್ಷದ ಏಳ್ಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್ ಅವರು ನೇಮಿಸಿದ್ದಾರೆ.