ಕೆ. ಆರ್. ಪೇಟೆ ಕ್ಷೇತ್ರದ ಹೊಸಹೊಳಲು ಗ್ರಾಮವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರನ್ನು ಬೆಂಬಲಿಸಿ Monday, November 25th, 2019 ವಿಶ್ವವಾಣಿ ಕೆ. ಆರ್. ಪೇಟೆ ಕ್ಷೇತ್ರದ ಹೊಸಹೊಳಲು ಗ್ರಾಮವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರನ್ನು ಬೆಂಬಲಿಸಿ ವಿಜಯಿಯನ್ನಾಗಿ ಮಾಡುವಂತೆ ಮತದಾರರನ್ನುದ್ದೇಶಿಸಿ ಮಾತನಾಡಿದೆ. ಜನರ ಪ್ರೀತ್ಯಾದರಗಳಿಗೆ ನನ್ನ ಮನಸ್ಸು ತುಂಬಿ ಬಂದಿತು