ಮಕ್ಕಳ ಸ್ಕೇಟಿಂಗ್ ರ್ಯಾಲಿಗೆ ಡಿಎಸ್ಪಿ ಚಾಲನೆ Saturday, January 16th, 2021 ವಿಶ್ವವಾಣಿ ಶಿರಸಿ: ಸಂಚಾರಿ ನಿಯಮ ಪಾಲನೆ ಹಾಗು ಜಾಗೃತಿ ಅರಿವು ಮೂಡಿಸಲು ಶಿರಸಿ ಪೊಲೀಸ್ ಹಾಗೂ ಅದೈತ್ ಸ್ಕೇಟಿಂಗ್ ಕ್ಲಬ್ ಶಿರಸಿ ಯಲ್ಲಿ ಕ್ಲಬ್ ನ ಮಕ್ಕಳು ಸ್ಕೇಟಿಂಗ್ ರ್ಯಾಲಿ ಹಮ್ಮಿಕೊಂಡು, ಡಿಎಸ್ಪಿ ರವಿ ಡಿ.ನಾಯ್ಕ ಚಾಲನೆ ನೀಡಿದರು.