ವಿಜಯನಗರ ಜಿಲ್ಲೆ ಘೋಷಣೆಯಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿ ಹೊಸಪೇಟೆಯಲ್ಲಿ ಇಳಿದ ನಂತರ ನಮಿಸಿದ ಹಾಗೂ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ದರ್ಶನ ಹಾಗೂ ತುಂಗಾಭದ್ರಾ ನದಿಯಲ್ಲಿ ಮಿಂದೆದ್ದ ನಮಿಸಿದ ಚಿತ್ರಗಳು.
ವಿಜಯನಗರ ಜಿಲ್ಲೆ ಘೋಷಣೆ: ತುಂಗಾಭದ್ರಾ ನದಿಯಲ್ಲಿ ಮಿಂದೆದ್ದ ಸಚಿವ ಆನಂದ ಸಿಂಗ್
