Thursday, 3rd December 2020

ಹು-ಧಾ ಮಹಾನಗರ ಪೊಲೀಸ್ ಆಯುಕ್ತರಾಗಿ ಲಾಬುರಾಮ ನೇಮಕ

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ ಆಯುಕ್ತ ಆರ್ ದಿಲೀಪ್‌ ವರ್ಗಾವಣೆ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ ಆಯುಕ್ತ ಆರ್ ದಿಲೀಪ್‌ ಅವರು ವರ್ಗಾವಣೆ ಗೊಂಡಿದ್ದು, ಲಾಬು ರಾಮ ಅವರು ನೂತನ ಪೊಲೀಸ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಧಾರವಾಡ ಜಿಲ್ಲಾ ಎಸ್ ಪಿ ವರ್ತಿಕಾ ಕಟಿಯಾರ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ನೂತನ ಎಸ್ಪಿಗಿ ಕೃಷ್ಣಕಾಂತರನ್ನು ಸರ್ಕಾರ ನೇಮಕ ಮಾಡಿ, ಆದೇಶ ಹೊರಡಿಸಿದೆ.
ಧಾರವಾಡ ಜಿಲ್ಲಾ ಎಸ್ಪಿಯಾಗಿದ್ದ ಕಟಿಯಾರ ಅವರನ್ನು ದೆಹಲಿಗೆ ವರ್ಗಾವಣೆ ಮಾಡಲಾಗಿದೆ. ಕಟಿಯಾರ ಅವರಿಗೆ ಬಡ್ತಿ ನೀಡಿ  ದೆಹಲಿಯ ಇಂಟೆಲಿಜೆನ್ಸ್ ಬ್ಯೂರೋ ಜಂಟಿ ನಿರ್ದೇಶಕರಾಗಿ ಸರಕಾರ ನೇಮಿಸಿದೆ.

Leave a Reply

Your email address will not be published. Required fields are marked *