Saturday, 14th December 2024

ದಾರಿದೀಪೋಕ್ತಿ

ವಾದ ಮಾಡುವಾಗ ಎದುರಿಸಬೇಕಾದದ್ದು ದನಿಯಲ್ಲ ವಾದದ ಗುಣಮಟ್ಟವನ್ನು ದನಿ ಎತ್ತರಿಸಿ ಮಾತನಾಡಿದರೆ ನಿಮಗೆ ವಾದಿ ಅಲ್ಲ ಮಾತನಾಡಲು ಬರುವುದಿಲ್ಲ ಎಂದು ಭಾವಿಸಬಹುದು ವಿಷಯವಿದು ಏರಿದ ಧನಿಯಿಂದಾಗಿ ನಿಮ್ಮ ವಾದ ಬಿದ್ದು ಹೋಗಬಹುದು