Saturday, 14th December 2024

ಮಾನವೀಯತೆ ಮೆರೆದ ಸಚಿವ ಕೆ.ಗೋಪಾಲಯ್ಯ

ನೆಲಮಂಗಲ ಸಮೀಪ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಬೈಕ್ ಸವಾರನನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಪೋಲಿಸ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಗೆ ಸಾಕ್ಷಿಯಾದರು.