ರಾಮನಗರ, ಕನಕಪುರದಲ್ಲಿ ಶೇಖಡಾವಾರು ಮತದಾನ ವಿವರ Tuesday, December 22nd, 2020 ವಿಶ್ವವಾಣಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮಧ್ಯಾಹ್ನ 3 ಗಂಟೆಗೆ ರಾಮನಗರ ತಾಲ್ಲೂಕಿನಲ್ಲಿ 71.76 % ಹಾಗೂ ಕನಕಪುರ ತಾಲ್ಲೂಕಿನಲ್ಲಿ 73.29 % ಒಟ್ಟಾರೆ 72.53 % ಮತದಾನವಾಗಿರುತ್ತದೆ.