ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಫ್ಯಾಷನ್ ಐಕಾನ್​ ದೀಪಿಕಾ ಪಡುಕೋಣೆ ಏರ್​ಪೋರ್ಟ್​ ಲುಕ್‌ಗೆ ಫ್ಯಾನ್​ ಫಿದಾ

Deepika Padukone: ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ, ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರದಿಂದ ಹೊರ ನಡೆದ ಬಳಿಕ, ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿಡ್ಡು, ಆಕೆಯ ಸಿಂಪ್ಲಿ ಸೂಪರ್ ಜರ್ನಿ ಡ್ರೆಸ್ಸಿಂಗ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ನಟಿಯ ಆಕರ್ಷಕ ಲುಕ್ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಸ್ಕ್ರಾಲ್ ಮಾಡಿ.

1/6

ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ, ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರದಿಂದ ಹೊರ ನಡೆದ ಬಳಿಕ, ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿಡ್ಡು, ಆಕೆಯ ಸಿಂಪ್ಲಿ ಸೂಪರ್ ಜರ್ನಿ ಡ್ರೆಸ್ಸಿಂಗ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ನಟಿಯ ಆಕರ್ಷಕ ಲುಕ್ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಸ್ಕ್ರಾಲ್ ಮಾಡಿ.

2/6

ದೀಪಿಕಾ ಪಡುಕೋಣೆ ಬಿಳಿ ಬಣ್ಣದ ಸ್ಲೀವ್ ಲೆಸ್, ಉದ್ದನೆಯ ಟಾಪ್‌ನ್ನು ಕ್ಲಾಸಿಕ್ ಜೀನ್ಸ್‌ ಜೊತೆ ಧರಿಸಿ ಸಿಂಪಲ್-ಚಿಕ್ ಶೈಲಿಯಲ್ಲಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

3/6

ಕೂದಲನ್ನು ಬನ್ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿದ್ದು, ಹೂಪ್ ಇಯರಿಂಗ್ ಅನ್ನು ಧರಿಸಿದ್ದರು, ಸ್ಟೈಲಿಶ್ ಲುಕ್ ಗಾಗಿ ಲೂಯಿ ವಿಟಾನ್ ಸನ್ ಗ್ಲಾಸ್ ತೊಟ್ಟು ಎಂಟ್ರಿ ಕೊಟ್ರು. ಜೊತೆಗೆ ದುಬಾರಿ ವಾಚ್ ಕೂಡ ಧರಿಸಿದ್ರು.

4/6

ಇಷ್ಟೇಅಲ್ಲದೆ ಕಾಲಿಗೆ ಬಿಳಿ ಸ್ನೀಕರ್‌ಗಳನ್ನು ಧರಿಸುವ ಮೂಲಕ ಆಕೆ ತಮ್ಮ ಸ್ಟೈಲಿಂಗ್‌ಅನ್ನು ಪೂರ್ಣಗೊಳಿಸಿದ್ದರು. ಇನ್ನೂ ಇವೆಲ್ಲವುಗಳ ಜೊತೆಗೆ ವಿಮಾನ ಹತ್ತುವಾಗ ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ನೀಡಿದ ಆಕರ್ಷಕ ಸ್ಮೈಲ್ ಆಕೆಯ ಸೌಂರ್ಯವನ್ನು ದುಪ್ಪಟ್ಟಾಗಿಸಿತ್ತು.

5/6

ಇನ್ನು ಫೂಟ್‌ವೇಟ್‌ಗೆ ಬಂದ್ರೆ ವೈಟ್ ಸ್ನೀಕರ್‌ಗಳನ್ನು ಧರಿಸಿದ್ದ ದೀಪ್ಸ್‌ನ ಕ್ಲಾಸಿ ಲುಕ್ ಎಲ್ಲರ ಗಮನ ಸೆಳೆದಿತ್ತು. ವಿಮಾನ ಹತ್ತುವಾಗ ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ನೀಡಿದ ಆಕರ್ಷಕ ಸ್ಮೈಲ್ ಆಕೆಯ ಸೌಂದರ್ಯವನ್ನು ದುಪ್ಪಟ್ಟಾಗಿಸಿತ್ತು.

6/6

ಸಿನೆಮಾ ವಿಷಯಕ್ಕೆ ಬಂದರೆ ದೀಪಿಕಾ ಪಡುಕೋಣೆ ಕಲ್ಕಿ 2898 ಎಡಿಯ ಸೀಕ್ವೆಲ್, ಸಂಜಯ್ ಲೀಲಾ ಭನ್ಸಾಲಿಯವರ ಲವ್ ಆಂಡ್ ವಾರ್ ಮತ್ತು ಶಾರುಖ್ ಖಾನ್‌ರ ಕಿಂಗ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.