ಶಹಾಪುರ : ಕಂದಾಯ ದಿನಾಚರಣೆಯ ನಿಮಿತ್ತ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ದಾವಣಗೇರಿ ತಾಲೂಕು ಘಟಕ ಶಹಾಪುರ ಹಾಗೂ ಶಹಾಪುರ ತಾಲೂಕು ಕಂದಾಯ ಇಲಾಖೆಯ ನೌಕರರ ವತಿಯಿಂದ “ವಸುಂದರೆಗೊಂದು ದಿನ” ಶೀರ್ಷಿಕೆ ಅಡಿ ತಹಸೀಲ್ದಾರ ಕಚೇರಿ ಯಲ್ಲಿ 101- ಗಿಡಗಳನ್ನು ನೆಡಲಾಯಿತು.
ಕಂದಾಯ ದಿನ ನಿಮಿತ್ತ 101 ಸಸಿ ನೆಡುವ ಕಾರ್ಯ
