ಮಡಿಕೇರಿ: ಐದು ಸಿನಿಮಾ ಮಾಡಿದವರೆಲ್ಲ ಕೋಟಿ ಆಸ್ತಿ ಹೊಂದಿದ್ದಾರೆ. ಕಾನೂನು ಬಾಹಿರವಾಗಿ ಮಾಡಿದ್ದರೆ ಮುಟ್ಟುಗೋಲು ಹಾಕಿ. ಕೆಲವು ಪೊಲೀಸರು ಕಳ್ಳರಿದ್ದಾರೆ ಎಂದು ಕೊಡಗು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಮಾಮೂಲಿ ತಗೊಂಡು ದಂಧೆಗೆ ಅವಕಾಶ ಕೊಟ್ಟಿದ್ದು. ರಾಜಕಾರಣಿ ಇರಲಿ, ಯಾರೇ ಇರಲಿ ಒದ್ದು ಒಳಗೆ ಹಾಕಿ ಎಂದು ಸ್ಯಾಾಂಡಲ್‌ವುಡ್‌ನಿಂದ ಡ್ರಗ್ ಪ್ರಕರಣದಲ್ಲಿ ಸಿಲುಕಿಕೊಂಡವರನ್ನು ನಟರನ್ನು ತರಾಟೆಗೆ ತೆಗೆದುಕೊಂಡರು.