Saturday, 14th December 2024

ಗೆಲುವಿನ ಹಾದಿಯಲ್ಲಿ ಆ ದೃಶ್ಯ

ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ, ಸ್ಪೆೆನ್‌ಸ್‌, ಥ್ರಿಿಲ್ಲರ್ ಚಿತ್ರ ರಾಜ್ಯಾಾದ್ಯಂತ ಯಶಸ್ವಿಿ ಪ್ರದರ್ಶನ ಕಾಣುತ್ತಿಿದೆ. ಎಲ್ಲಾಾ ಕಡೆಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿಿದೆ. ಚಿತ್ರವು ಒಂದೇ ಸಮನೆ ಕತೆ ಬಿಡಿಸಿಕೊಳ್ಳುತ್ತಾಾ ಹೋಗುವುದರಿಂದ ಪ್ರಾಾರಂಭದಿಂದಲೂ ಕಾಡುತ್ತಾಾ ಇರುತ್ತದೆ. ಕೊನೆಗೆ ನೋಡಿದಾಗ ದೃಶ್ಯಗಳು ಅರ್ಥವಾಗುತ್ತದೆ. ಥ್ರಿಿಲ್ಲರ್ ಅಂತ ನೋಡುವಾಗ ಏನೋ ಇದೆ ಅಂದರೆ ಒಬ್ಬ ಪ್ರಾಾಮಾಣಿಕ ಪೋಲೀಸ್ ಅಧಿಕಾರಿ ಒಳಗೆ ಒಬ್ಬ ತಂದೆ ಕೂಡು ಇರ್ತಾಾನೆ ಅನ್ನೋೋದು ವಿಷಯ. ಅವನೊಳಗೆ ಇನ್‌ಸ್‌‌ಪೆಕ್ಟರ್ ಮತ್ತು ಅಪ್ಪ ಇವರೆಡು ಘರ್ಷಣೆಯಾದಾಗ ಯಾವುದು ಗೆಲ್ಲುತ್ತೇ ಎನ್ನುವುದನ್ನು ಹೇಳುತ್ತದೆ. ನೋಟದಲ್ಲಿ ನೋಡಿದಾಗ ಮಾತ್ರ ಬೇರೆ ಅರ್ಥ ಕೊಡುತ್ತದೆ. ನೋಡುವವರಿಗೆ ಸೆಸ್ಪನ್‌ಸ್‌, ಥ್ರಿಿಲ್ಲರ್. ಅದರೊಳಗೊಂದು ಕತೆ ಇದೆ. ಎಲ್ಲರೂ ಕುತೂಹಲ ಅಂತ ಒಳಗೆ ಹೋಗಿ ಥ್ರಿಿಲ್ಲರ್ ಎಂದು ಬರುತ್ತಾಾರೆ. ಇವತ್ತಿಿನಿಂದ ಬೇರೆ ದೃಷ್ಟಿಿಕೋನದಿಂದ ನೋಡಿ. ರವಿಚಂದ್ರನ್ ಮಾಡಿರುವ ಪಾತ್ರ ನೋಡಿದಾಗ ಅದರ ನೋಟ ಬೇರೆಯದೆ ಆಗಿರುತ್ತದೆ. ಪ್ರಾಾರಂಭ ಕೇಳಿಸಿಕೊಂಡು, ಅಂತ್ಯ ನೋಡಿ. ಎರಡನ್ನು ಸೇರಿ ವೀಕ್ಷಿಸಿದಾಗ ಮಧ್ಯದಲ್ಲಿರುವ ಕತೆ ತುಂಬ ವಿಭಿನ್ನವಾಗಿ ಬಿಡಿಸಿಕೊಳ್ಳುತ್ತದೆ. ಅದೇ ಆ ದೃಶ್ಯ. ಇಂತಹ ಚಿತ್ರಗಳು ಮೇಲಕ್ಕೆೆ ಬರುತ್ತದೆ. ದೃಶ್ಯ ಇದೇ ರೀತಿ ಆಗಿತ್ತು. ಅಷ್ಟರಲ್ಲಿ ಬೇರೆ ಸಿನಿಮಾಗಳು ಮೈ ಮೇಲೆ ಬರುತ್ತದೆ. ಅವೆಲ್ಲಾಾವನ್ನು ಸಹಿಸಿಕೊಂಡು ಹೋಗಬೇಕೆಂದು ಹೇಳಿದರು ರವಿಮಾಮ.