Wednesday, 11th December 2024

‘ಸೇಂಟ್ ಮಾರ್ಕ್‌ಸ್‌ ರಸ್ತೆೆ‘ಯಲ್ಲಿ ಪ್ರಿಯಾಂಕಾ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳ ಚಿತ್ರಗಳು ಹೆಚ್ಚಾಾಗಿ ಬರುತ್ತಿಿದೆ. ಆ ಸಾಲಿಗೆ ಮತ್ತೊೊಂದು ಸೇರ್ಪಡೆ ‘ಸೇಂಟ್ ಮಾರ್ಕ್‌ಸ್‌ ರಸ್ತೆೆ‘ ಭರತನ್ ಚಿತ್ರಗಳು ಲಾಂಛನದಲ್ಲಿ ಆರ್.ವಿ.ಭರತನ್ ಅವರು ನಿರ್ಮಿಸುತ್ತಿಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಿಿಯಾಂಕಾ ಉಪೇಂದ್ರ ಅಭಿನಯಿಸಿದ್ದಾಾರೆ. ರಿಯಲ್ ಸ್ಟಾಾರ್ ಉಪೇಂದ್ರ ಚಿತ್ರದ ಫಸ್‌ಟ್‌‌ಲುಕ್ ಅನಾವರಣಗೊಳಿಸಿದರು. ನೈಜ ಘಟನೆ ಆಧಾರಿತ, ಹಾರಾರ್ ಥ್ರಿಿಲ್ಲರ್ ಕಥಾಹಂದರವುಳ್ಳ ಈ ಚಿತ್ರವನ್ನು ಮ್ಯಾಾಗ್ವೆೆನ್ ಅವರು ನಿರ್ದೇಶಿಸಿದ್ದಾಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾಾರೆ. ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಾಯವಾಗಿದೆ. ಬೆಂಗಳೂರು ಸುತ್ತಮುತ್ತ 29ದಿನಗಳ ಚಿತ್ರೀಕರಣ ನಡೆದಿದೆ.

ಮೂರು ಹಾಡುಗಳು ಹಾಗೂ ಒಂದು ಪ್ರೋೋಮೊಸಾಂಗ್ ಈ ಚಿತ್ರದಲ್ಲಿದ್ದು, ಖ್ಯಾಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡಿದ್ದಾಾರೆ. ಸೂರಜ್ ನಲ್ಲುಸ್ವಾಾಮಿ ಛಾಯಾಗ್ರಹಣ, ಪ್ರೀತಿಮೋಹನ್ ಸಂಕಲನ, ವಿಕ್ಕಿಿ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಹರಿಕಿರಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿಿದೆ.
ಪ್ರಿಿಯಾಂಕಾ ಉಪೇಂದ್ರ, ಮಹತ್ ರಾಘವೇಂದ್ರ, ಯಾಶಿಕಾ ಆನಂದ್, ಸರ ವೆಂಕಟೇಶ್, ಮಾ ಕಾ ಷ ಆನಂದ್, ಮನೋಬಾಲ, ಕೆ.ಎಸ್.ರವಿಕುಮಾರ್, ರಂಗಸ್ವಾಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾಾರೆ.