ಸ್ಮಾಾರ್ಟ್‌ಫೋನ್ ದೈತ್ಯ ಸ್ಯಾಾಮ್ಸಂಗ್, ತನ್ನ ಉತ್ಪಾಾದನೆಯ ಐದನೆಯ ಒಂದು ಭಾಗವನ್ನು ಚೀನಾಕ್ಕೆೆ ಔಟ್‌ಸೋರ್ಸ್ ಮಾಡುವ ಇರಾದೆಯಲ್ಲಿದೆ. ಇದಕ್ಕೆೆ ಮುಖ್ಯ ಕಾರಣವೆಂದರೆ, ಕಡಿಮೆ ಬೆಲೆಯ ಸ್ಮಾಾರ್ಟ್‌ಫೋನ್‌ಗಳ ಸ್ಪರ್ಧೆಯನ್ನು ಎದುರಿಸುವುದು. ಶವೋಮಿ, ಹುವಾಯಿ ಮೊದಲಾದ ಚೀನಾದ ಸ್ಮಾಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ನೀಡುತ್ತಿಿದ್ದು, ಸ್ಯಾಾಮ್ಸಂಗ್‌ಗೆ ತೀವ್ರ ಸ್ಪರ್ಧೆ ನೀಡುತ್ತಿಿವೆ. ಹಾಗೆ ನೋಡ ಹೋದರೆ, ಸ್ಯಾಾಮ್ಸಂಗ್‌ಗೆ ಚೈನಾ ತಯಾರಿಕೆ ಹೊಸದೇನಲ್ಲ. ಸ್ಯಾಾಮ್ಸಂಗ್‌ನ ಸ್ವಂತ ಫ್ಯಾಾಕ್ಟರಿ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿಿತ್ತು; ಆದರೆ, ವೆಚ್ಚ ಕಡಿಮೆ ಮಾಡುವ ದೃಷ್ಟಿಿಯಲ್ಲಿ ಅಕ್ಟೋೋಬರ್‌ನಲ್ಲಿ ಅದನ್ನು ಸ್ಯಾಾಮ್ಸಂಗ್ ಮುಚ್ಚಿಿತು. ಈಗ ಚೀನಾದಲ್ಲೇ ವಿಂಗ್‌ಟೆಕ್ ಸಂಸ್ಥೆೆಯ ಮೂಲಕ ಕಡಿಮೆ ವೆಚ್ಚದಲ್ಲಿ ಔಟ್‌ಸೋರ್ಸ್ ಮೂಲಕ ಸ್ಮಾಾರ್ಟ್‌ಫೋನ್ ತಯಾರಿಕೆಗೆ ಸ್ಯಾಾಮ್ಸಂಗ್ ಹೆಜ್ಜೆೆ ಹಾಕಿದೆ.