ಲೋಕೋಪಯೋಗಿ ಇಲಾಖೆಯ ಎಇಇ ನಿಧನ Wednesday, December 30th, 2020 ವಿಶ್ವವಾಣಿ ಕೊಡಗು: ಮೂಲತಃ ಕುಶಾಲನಗರ ನಿವಾಸಿ ಪಿರಿಯಾಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇಯಾಗಿದ್ದ ಬೋರೇ ಗೌಡ ನಿಧನರಾಗಿದ್ದಾರೆ. ಮತಎಣಿಕೆ ಕೇಂದ್ರದಲ್ಲಿ ಅಧಿಕಾರಿಯಾಗಿ ಕತ೯ವ್ಯ ನಿವ೯ಹಿಸುತ್ತಿದ್ದಾಗಲೇ ಹೖದಯಾಘಾತದಿಂದ ಕೊನೆಯುಸಿರೆಳೆದರು.