Thursday, 28th January 2021

ರಾಜಕೀಯ ಪ್ರವೇಶ ಕುರಿತು ಡಿ.31ರಂದು ಘೋಷಣೆ: ರಜನೀಕಾಂತ್‌

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಅಖಾಡಕ್ಕಿಳಿಯುವ ದಿನ ನಿಗದಿಯಾಗಿದೆ.

ತನ್ನ ಟ್ವಿಟರ್‌ ಖಾತೆಯಲ್ಲಿ ನಟ ರಜನೀಕಾಂತ್‌ ಅವರು, ಡಿಸೆಂಬರ್ 31ರಂದು ರಾಜಕೀಯ ಪ್ರವೇಶ ಘೋಷಣೆ ಹಾಗೂ ಜನವರಿಯಲ್ಲಿ ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

 

Leave a Reply

Your email address will not be published. Required fields are marked *