Friday, 7th May 2021

ಜಿಲೆಟಿನ್ ಕಟ್ಟಿ ಸ್ಪೋಟ ಪ್ರಕರಣ: ಮೃತ ನಾಲ್ವರ ಗುರುತು ಪತ್ತೆ

ಶಿವಮೊಗ್ಗ : ಕಳೆದ ಗುರುವಾರ ರಾತ್ರಿ ಜಿಲೆಟಿನ್ ಕಟ್ಟಿ ಸ್ಪೋಟಗೊಂಡ ಜಿಲೆಟಿನ್ ಕಟ್ಟಿ ಸ್ಪೋಟದಲ್ಲಿ ಮೃತರಾದ ನಾಲ್ವರು ಕಾರ್ಮಿಕರ ಗುರುತು ಪತ್ತೆಯಾಗಿದೆ. ನಾಲ್ವರು ಕರ್ನಾಟಕದ ಮೂಲದವರು ಎಂಬುದಾಗಿ ತಿಳಿದು ಬಂದಿದೆ.

ಮೃತರಾದ ನಾಲ್ವರನ್ನು ಭದ್ರಾವತಿಯ ಪ್ರವೀಣ್ ಕುಮಾರ್, ಮಂಜಪ್ಪ, ಜಾವೇದ್ ಹಾಗೂ ಪವನ್ ಕುಮಾರ್ ಎಂಬುದಾಗಿ ಗುರುತಿಸಲಾಗಿದೆ.

ಜಾವೇದ್ ಹಾಗೂ ಪವನ್ ಕುಮಾರ್ ಊರು ಪತ್ತೆಯಾಗಿಲ್ಲ. ಮತ್ತೊಬ್ಬ ಕಾರ್ಮಿಕ ಬಿಹಾರದ ಮೂಲದವನೆಂದು ತಿಳಿದು ಬಂದಿದೆ. ಇದೇ ಘಟನೆಯಲ್ಲಿ ಇನ್ನೊಬ್ಬ ಕಾರ್ಮಿಕನ ಗುರುತು ಪತ್ತೆಯಾಗಬೇಕಿದೆ.

Leave a Reply

Your email address will not be published. Required fields are marked *