Tuesday, 10th September 2024

ಡಿಸ್ಕಟ್ ಥ್ರೋ: ಪೂಜಾಗೆ ಬೆಳ್ಳಿ, ನಾರಾಯಣಗೆ ಕಂಚಿನ ಪದಕ

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಸಿಕ್ಕಿದ್ದು, ಮಹಿಳೆಯರ ಡಿಸ್ಕಟ್ ಥ್ರೋ ಸ್ಪರ್ಧೆಯಲ್ಲಿ ಪೂಜಾಗೆ ಬೆಳ್ಳಿ ಪದಕ ಸಿಕ್ಕರೆ, ನಾರಾಯಣ ಠಾಕೂರ್ ಗೆ ಕಂಚಿನ ಪದಕ ಸಿಕ್ಕಿದೆ.

ಏಷ್ಯನ್ ಪ್ಯಾರಾ ಗೇಮ್ಸ್ ಮಹಿಳೆಯರ ಡಿಸ್ಕೌಟ್ ಥ್ರೋ-ಎಫ್ 54/55 ಸ್ಪರ್ಧೆಯಲ್ಲಿ ಪೂಜಾ 18.17 (ಪಿಬಿ) ಎಸೆತದೊಂದಿಗೆ ಬೆಳ್ಳಿ ಪದಕವನ್ನುಗೆದಿದ್ದಾರೆ.

Leave a Reply

Your email address will not be published. Required fields are marked *