Wednesday, 11th December 2024

ಪಿಂಕ್ ಬಾಲ್ ಟೆಸ್‌ಟ್‌ : ಸೈಫ್ ಹಸನ್ ಅಲಭ್ಯ

ಕೋಲ್ಕತ್ತಾ:
ಬೆರಳು ಗಾಯದಿಂದಾಗಿ ಬಾಂಗ್ಲಾಾದೇಶ ತಂಡದ ಮೀಸಲು ಆರಂಭಿಕ ಬ್ಯಾಾಟ್‌ಸ್‌‌ಮನ್ ಸೈಫ್ ಹಸನ್ ಅವರು ಭಾರತ ವಿರುದ್ಧ ಶುಕ್ರವಾರ ಆರಂಭವಾಗುವ ಹೊನಲು-ಬೆಳಕಿನ ಟೆಸ್‌ಟ್‌ ಪಂದ್ಯಕ್ಕೆೆ ಅಲಭ್ಯರಾಗಿದ್ದಾಾರೆ. ಇಂದೋರ್ ನಲ್ಲಿ ನಡೆದಿದ್ದ ಮೊದಲನೇ ಟೆಸ್‌ಟ್‌ ಪಂದ್ಯದಲ್ಲಿ ಹೆಚ್ಚುವರಿ ಆಟಗಾರನಾಗಿ ಫೀಲ್ಡಿಿಂಗ್ ಮಾಡಿದ್ದ ಸೈಫ್ ಹಸನ್ ಅವರ ಬೆರಳಿಗೆ ಚೆಂಡು ತಾಗಿತ್ತು. ಈ ಪಂದ್ಯದಲ್ಲಿ ಭಾರತ ಇನಿಂಗ್‌ಸ್‌ ಹಾಗೂ 130 ರನ್ ಗಳಿಂದ ಜಯ ಸಾಧಿಸಿತ್ತು. ಎರಡು ಪಂದ್ಯಗಳ ಟೆಸ್‌ಟ್‌ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ‘‘ ಹಸನ್ ಬೆರಳು ಗುಣಮುಖವಾಗಿದೆ. ಆದರೆ, ಅವರು ಎರಡನೇ ಪಂದ್ಯಕ್ಕೆೆ ವಿಶ್ರಾಾಂತಿ ಪಡೆಯುವುದು ಒಳಿತು ಎಂದು ತಂಡದ ವೈದ್ಯಕೀಯ ವಿಭಾಗ ಸಲಹೆ ನೀಡಿದೆ. ಈ ಹಿನ್ನೆೆಲೆಯಲ್ಲಿ ಎರಡನೇ ಪಂದ್ಯಕ್ಕೆೆ ಅವರಿಗೆ ವಿಶ್ರಾಾಂತಿ ಪಡೆಯಲಿದ್ದಾಾರೆ.’’ ಎಂದು ಬಾಂಗ್ಲಾಾದೇಶ ಕ್ರಿಿಕೆಟ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈಡೆನ್ ಗಾರ್ಡನ್‌ಸ್‌ ಕ್ರೀಡಾಂಗಣದಲ್ಲಿ ನಡೆಯುವ ಚೊಚ್ಚಲ ಪಿಂಕ್ ಬಾಲ್ ಟೆಸ್‌ಟ್‌ ಪಂದ್ಯದಲ್ಲಿ ನಿಯಮಿತ ಆರಂಭಿಕರಾದ ಶದ್ಮನ್ ಇಸ್ಲಾಾಮ್ ಹಾಗೂ ಇಮ್ರುಲ್ ಕಾಯ್‌ಸ್‌ ಕಣಕ್ಕೆೆ ಇಳಿಯಲಿದ್ದಾಾರೆ.
==