Wednesday, 11th December 2024

ಪಂಜಾಬ್ ಗೆಲುವಿಗೆ 150 ರನ್ ಗುರಿ

ಶಾರ್ಜಾ : ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಪಂಜಾಬ್ ನಡುವೆ ಸೆಣಸಾಟದಲ್ಲಿ ಕೋಲ್ಕತ್ತಾ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 149 ರನ್ ಕಲೆಹಾಕಿದೆ.

ಕೆಕೆಆರ್ ಪರ ನಾಯಕ ಎಯಾನ್ ಮಾರ್ಗನ್ (40) ಮತ್ತು ಶುಭಮನ್ ಗಿಲ್ (57) ರನ್ ಗಳಿಸಿದ್ದಾರೆ, ಕೊನೆಯಲ್ಲಿ ಲಾಕಿ ಫರ್ಗ್ಯೂಸನ್‌ 24 ರನ್ ಗಳಿಸಿದರು.