Saturday, 7th September 2024

ಭರವಸೆಯ ಆಟಗಾರರನ್ನು ಉಳಿಸಿಕೊಂಡ ಆರ್‌ಸಿಬಿ

ಬೆಂಗಳೂರು : ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್ ೧೬ ನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ ೨೩ರಂದು ಜರುಗ ಲಿದ್ದೂ, ತಂಡಗಳಿಗೆ ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಮಂಗಳವಾರದೊಳಗೆ ನೀಡುವಂತೆ ಬಿಸಿಸಿಐ ಸೂಚಿಸಿತ್ತು.

ಇದರ ಹಿನ್ನಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳು ಬಿಡುಗಡೆ ಮಾಡಿದ್ದು, ಆರ್‌ಸಿಬಿ ತಂಡ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ.

ರಿಟೇನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ
ಸಿರಾಜ್
ಹರ್ಷಲ್ ಪಟೇಲ್
ದಿನೇಶ್ ಕಾರ್ತಿಕ್
ಡು ಪ್ಲೆಸ್ಸಿಸ್
ಆಕಾಶ್ ದಿಪ್
ಫಿನ್ ಅಲೇನ್
ಮ್ಯಾಕ್ಸವೆಲ್
ಹ್ಯಾಜಲ್‌ ವುಡ್‌
ಕರಣ್ ಶರ್ಮಾ
ಲೊಮರೋರ್
ರಜತ
ಶಾಬಾಜ್ ಅಹ್ಮದ್
ಸಿದ್ದಾರ್ಥ ಕೌಲ್
ಪ್ರಭುದೇಸಾಯಿ
ವನಿಂದು ಹಸರಂಗ

ಕೈ ಬಿಟ್ಟಿರುವ ಆಟಗಾರರು
ಅನೀಶ್ವರ್ ಗೌತಮ್
ಮಿಲಿಂದ್
ಸಿಸೊಡಿಯಾ
ರುದರ್ ಫೋರ್ಡ್
ಜೇಸನ್‌

error: Content is protected !!