Saturday, 7th September 2024

ಆರನೇ ವೈವಾಹಿಕ ವಾರ್ಷಿಕೋತ್ಸವ ಸಂತಸದಲ್ಲಿ ’ರೋಹಿಕಾ’ ಜೋಡಿ

ROHIKA

ನವದೆಹಲಿ: ಟೀಂ ಇಂಡಿಯಾದ ಟಿ೨೦ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಸಹದೇಹ್ ರಿಗೆ ಇದೇ ಡಿ.೧೩ರಂದು ಆರನೇ ವಿವಾಹ ವಾರ್ಷಿಕೋತ್ಸವ ಸಂತಸ.

ಈ ಸಂತಸಕ್ಕಾಗಿ, ಸಾಮಾಜಿಕ ಜಾಲತಾಣಗಳಲ್ಲಿ ರೋಹಿಕಾ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗಿದೆ.

ವಿರಾಟ್‌ ಕೊಹ್ಲಿ ಉತ್ತರಾಧಿಕಾರಿಯಾಗಿ, ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ – ರಿತಿಕಾ ಜೋಡಿಗೆ ಕ್ರಿಕೆಟ್‌ ದಿಗ್ಗಜರಿಂದ, ಗಣ್ಯರಿಂದ ಹಾಗೂ ತಂಡದ ಸಹ ಸದಸ್ಯರಿಂದ ಶುಭಾ ಶಯಗಳ ಮಹಾಪೂರವೇ ಹರಿದು ಬರುತ್ತಿದೆ.

error: Content is protected !!