Wednesday, 11th December 2024

ಚಿತ್ರ ಶೀರ್ಷಿಕೆ: ಗುದ್ದಲಿ ಪೂಜೆ

10 ಕೋಟಿ ವೆಚ್ಚದಲ್ಲಿ ಕಾರ್ಮಿಕರಿಗಾಗಿ ಸಿದ್ಲಿಪುರ ಗ್ರಾಮದಲ್ಲಿ 96 ಸುಸಜ್ಜಿತ ವಸತಿಗೃಹ ನಿರ್ಮಾಣಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಗುದ್ದಲಿ ಪೂಜೆ ನೆರವೇರಿಸಿದರು.