Wednesday, 11th December 2024

ಹನುಮ ಜಯಂತಿ ಹೋಮ ಹವನ, ಸತ್ಸಂಗ ಪೂಜಾ ಕಾರ್ಯಕ್ರಮ

ಇಂದು ಮಹಾಲಕ್ಷ್ಮಿಪುರಂ ನ ಬಿ ಜಿ ಎಸ್ ವರ್ಡ್ಡ ಶಾಲೆಯಲ್ಲಿರುವ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಹೋಮ ಹವನ ಹಾಗು ಸತ್ಸಂಗ ಪೂಜಾ ಕಾರ್ಯಕ್ರಮವನ್ನು ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿ ಗಳು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀ ವಸತಿ ಸಚಿವರಾದ ವಿ ಸೋಮಣ್ಣ ಆಹಾರ ಸಚಿವರಾದ ಕೆ. ಗೋಪಾಲಯ್ಯ ಮತ್ತು ಹಲವಾರು ಭಕ್ತರು ಭಾಗವಹಿಸಿದ್ದರು.