Friday, 13th December 2024

ಪದಾಧಿಕಾರಿಗಳ ನೇಮಕ ಪ್ರಕ್ರಿಯ

ಇಂಡಿ: ಪಟ್ಟಣದ ಗೋಂಧಳಿ ಸಮಾಜದ ದುರ್ಗಾದೇವಿ ದೇವಸ್ಥಾನದಲ್ಲಿ ಅಖೀಲ ಕರ್ನಾಟಕ ಗೋಂಧಳಿ ಸಮಾ ಜದ ತಾಲೂಕಾ ಘಟಕದ ಪದಾಧಿಕಾರಿಗಳ ನೇಮಕ ಪ್ರಕ್ರಿಯ ನಡೆಯಿತು.

ಅಖೀಲ ಕರ್ನಾಟಕ ಗೋಂದಳಿ ಸಮಾಜದ ತಾಲೂಕಾ ಅಧ್ಯಕ್ಷರಾಗಿ ನಿಲೇಶ ಮುರಳೀಧರ ಮಾನೆ ಇವರನ್ನು ಅಧ್ಯಕ್ಷರಾಗಿ, ಮಂಜುನಾಥ ಗೊಂದಳಿ ಉಪಾಧ್ಯಕ್ಷರಾಗಿ,ವಲಯ ಉಪಾಧ್ಯಕ್ಷರಾಗಿ ಪರಶುರಾಮ ಬೀಸೆ, ವಂಸತ ಉಗಾಡೆ , ಕಾರ್ಯದರ್ಶಿಯಾಗಿ ಅಂಬಾದಾಸ ಮಾನೆ, ಸಂಘಟನಾ ಕಾರ್ಯದರ್ಶೀ ಪರಶುರಾಮ ಪಾಚಂಗೆ, ಸಹ ಸಂಘಟನಾ ಕಾರ್ಯದರ್ಶಿ ಕೀರಣ ಇಂಗಳೆ, ಪ್ರಧಾನ ಕಾರ್ಯದರ್ಶೀಯಾಗಿ ನೀತಿನ ವಾಸ್ಟರ್, ಖಜಾಂಚಿ ಸಾಜೀವುಕುಮಾರ ಬೀಸೆ ಇವರನ್ನು ರಾಜ್ಯ ಘಟಕ ಸಂಘಟನಾ ಕಾರ್ಯದರ್ಶೀ ಬಾಬು ಗುರುಡಕರ್, ಬೆಳಗಾವ ಜಿಲ್ಲಾ ವಲಯ ಉಪಾಧ್ಯಕ್ಷ ಸುಹಾಸ ಬೀಸೆ, ಯುವ ಸಂಘಟನಾ ಕಾರ್ಯದರ್ಶಿ ರಾಕೇಶ ಬೀಸೆ ಜಿಲ್ಲಾಧ್ಯಕ್ಷ ಸುರೇಶ ಬೀಸೆ ಇವರ ನೈತೃತ್ವದಲ್ಲಿ ಅಧಿಕಾರ ಪದಗ್ರಹಣ ಸಮಾರಂಭ ಜರುಗಿತ್ತು.

ಉಪಸ್ಥಿತಿ ರಾಘವೇಂದ್ರ ಬೀಸೆ.ರವೀಂದ್ರ ಶಿವಣಗಿ, ಅಂಬಾದಾಸ ಗರುಡಕರ್, ರಾಹುಸಾಬ ಬೀಸೆ, ವಿಜಯ ಕಾಳೆ, ಸಂತೋಷ ನನ್ನವರೇ, ಸಂಜೀವ ವಾಘಮೋಡೆ, ಸಿದ್ದು ವ್ಹಿ ಮಾನೆ, ಸಚೀನ ವಾಸ್ಟರ್, ಶ್ರೀಕೃಷ್ಣ ಮಾನೆ, ಅಶೋಕ ಮಾನೆ, ಸುರೇಶ ವಾಘಮೋಡೆ, ನರೇಂದ್ರ ವಾಸ್ಟರ್ , ವಿಷ್ಣು ವಾಸ್ಟರ್, ಅಂಬಾದಾಸ ವಾಘಮೋಡೆ, ವಿಠ್ಠಲ ಮಾನೆ, ಮರುಳಿಧರ ಮಾನೆ, ವಿಷ್ಣು ವಾಘಮೋಡೆ, ಕಲ್ಲಪ್ಪ ಪಾಚಂಗೆ, ರಾಮ ಪಾಚಂಗೆ,ರಾವೂಜೀ ಮಾನೆ, ಇಂದ್ರಜೀತ ಮಾನೆ, ಸಂತೋಷ ಮಾನೆ, ಸೇರಿದಂತೆ ಸಮಾಜದ ಮುಖಂಡರು ,ಹಿರಿಯರು ಇದ್ದರು.

ಪೋಟೋಕ್ಯಾಪ್ಸನ್ ೦೬ ಇಂಡಿ೦೨: ಪಟ್ಟಣದ ಗೋಂಧಳಿ ಸಮಾಜದ ದುರ್ಗಾದೇವಿ ದೇವಸ್ಥಾನದಲ್ಲಿ ಅಖೀಲ ಕರ್ನಾಟಕ ಗೋಂಧಳಿ ಸಮಾಜದ ತಾಲೂಕಾ ಘಟಕದ ಪದಾಧಿಕಾರಿಗಳ ನೇಮಕ ಪ್ರಕ್ರೀಯ ನಡೆಯಿತು.