ಕಮಲನಗರ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ತಿಳಿಸಿದ್ದಾರೆ.
ವಿಶೇಷ ಆಹ್ವಾನಿತರು : 1.ದೇವಾನಂದ ದೇಶಮುಖ 2. ಮಲ್ಲಿಕಾರ್ಜುನ ದಾನಾ ಎಸ್.ಎನ್.ಶಿವಣಕರ (ಗೌರವಾಧ್ಯಕ್ಷ), ಪ್ರಶಾಂತ ಮಠಪತಿ (ಅಧ್ಯಕ್ಷ), ಬಸವರಾಜ ಪಾಟೀಲ್ ರಂಡ್ಯಾಳ, ಮಹಾದೇವ ಮಡಿವಾಳ (ಗೌರವ ಕಾರ್ಯದರ್ಶಿ), ಯಶವಂತ ಬಿರಾದಾರ (ಗೌರವ ಕೋಶಾಧ್ಯಕ್ಷ), ಧನರಾಜ ಭವರಾ, ಅನೀಲ ದೇಶ ಮುಖ, ಉಮೇಶ ಜೀರ್ಗೆ (ಉಪಾಧ್ಯಕ್ಷರು), ಸಂತೋಷ ತೋರಣೇಕರ್, ಸಾಯಿನಾಥ ಕಾಂಬಳೆ, ವಿದ್ಯಾಸಾಗರ ಪಾಂಚಾವರೆ, ವಿಶಾಲ ಮಹಾಜನ (ಸಂಘಟನಾ ಕಾರ್ಯಕದರ್ಶಿಗಳು), ಡಾ.ಎಸ್.ಎಸ್.ಮೈನಾಳೆ (ಸಂಚಾಲಕ), ಸವಿತಾ ಬಿರಾದಾರ, ಅಕ್ಕಮಹಾದೇವಿ ಶಿವಣಕರ (ಮಹಿಳಾ ಪ್ರತಿನಿಧಿಗಳು), ಶ್ರೀರಂಗ ಪರಿಹಾರ, ಜನಾರ್ದನ ಸಾವರ್ಗೇಕರ್ (ಪ.ಜಾ ಪ್ರತಿನಿಧಿಗಳು), ಸಂಜೀವ ಮೇತ್ರೆ ಚಾಂದೋರಿ (ಪ.ಪಂ ಪ್ರತಿನಿಧಿ), ಬಾಲಾಜಿ ತೇಲಂಗ್ (ಹಿಂದುಳಿದ ವರ್ಗಗಳ ಪ್ರತಿನಿಧಿ), ಅಜರ್ ಬಾಗವಾನ್ (ಅಲ್ಪ ಸಂಖ್ಯಾತರ ಪ್ರತಿನಿಧಿ), ಬಸವರಾಜ ಪಾಟೀಲ್ ಬಸನಾಳ್ (ಸಂಘ-ಸಂಸ್ಥೆಗಳ ಪ್ರತಿನಿಧಿ), ಎಚ್.ಎಸ್.ನಗನೂರ (ಕ್ಷೇತ್ರ ಶಿಕ್ಷಣಾಧಿಕಾರಿ), ಇಂದ್ರಜೀತ ಗವಳಿ, ನಾಗೇಶ ಸಂಗಮೆ (ಗಡಿ ಪ್ರತಿನಿಧಿಗಳು), ಮನೋಜ ಹಿರೇಮಠ (ಮಾಧ್ಯಮ ಪ್ರತಿನಿಧಿ), ಡಾ.ಮಮತಾ ಶಿಂಧೆ (ಆರೋಗ್ಯ ಇಲಾಖೆ ಪ್ರತಿನಿಧಿ), ಶಿವಾಜಿ ಆರ್.ಎಚ್ (ಪದವಿ ಪೂರ್ವ ಪ್ರಾಂಶುಪಾಲ), ಸಾಂಸ್ಕೃತಿಕ ಪ್ರತಿನಿಧಿ (ಚನ್ನ ಬಸವ ಘಾಳೆ), ಲಿಂಗಾನಂದ ಮಹಾಜನ (ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ), ಧನರಾಜ ಸೊಲ್ಲಾಪುರೆ, ಧನರಾಜ ಘಾಳೆ, ಜಗನ್ನಾಥ ಚಿಮ್ಮಾ, ಎಂಎ.ಪಾಟೀಲ್, ಪ್ರಕಾಶ ಮಾನಕರಿ, ಶಿವಕಾಂತ ಹಣಮಶೆಟ್ಟೆ, ವೀರೇಶ ತೋರಣೇಕರ್, ಮಲ್ಲಿನಾಥ ಪಾಟೀಲ್, ಸಂಗಮೇಶ್ವರ ಮುರ್ಕೆ, ಪ್ರವೀಣ ಮಂಗಳೂರೆ (ಗೌರವ ಸಲಹೆಗಾರರು), ಪ್ರಕಾಶ ಟೊಣ್ಣೆ, ಗುರುನಾಥ ವಡ್ಡೆ, ಶಿವಕುಮಾರ ಝುಲ್ಪೆ, ಕಿರಣ ಪಾಟೀಲ್, ಸಂತೋಷ ಬಿರಾದಾರ, ಸಂಜೀವಕುಮಾರ ಬಿರಾದಾರ ಮುಧೋಳ, ಡಾ.ವಿಶ್ವನಾಥ ಚಿಕಮುರ್ಗೆ, ದೀಪಕ ಪಾಟೀಲ್, ಮಲ್ಲೇಶ ಮಾರುತಿ, ಸುನಿತಾ ಸಜ್ಜನಶೆಟ್ಟಿ (ವಿಶೇಷ ಆಹ್ವಾನಿತರು), ಜಗನ್ನಾಥ ಜೀರ್ಗೆ, ವಸಂತ ಜೋಶಿ, ಗುಂಡಪ್ಪ ಬೆಲ್ಲೆ, ಮಡಿವಾಳಪ್ಪಾ ಮಹಾಜನ, ಶಿವರಾಜ ಜಲಸಿಂಗೆ, ಸಂತೋಷ ಸುಲಾಕೆ (ಕಾರ್ಯಕಾರಿಣ ಸದಸ್ಯರು).
ವಲಯ ಘಟಕಗಳು, ನಗರ ಘಟಕ, ಮಹಿಳಾ ಘಟಕ ಹಾಗೂ ಯುವ ಘಟಕದ ಪದಾಧಿಕಾರಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದೆಂದು ಪ್ರಶಾಂತ ಮಠಪತಿ ತಿಳಿಸಿದ್ದಾರೆ