Friday, 13th December 2024

ದಿನಚರಿ ಬಿಡುಗಡೆಗೊಳಿಸಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ

ವಿಕಾಸಸೌಧದಲ್ಲಿಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಬಿ ಆರ್ ಹಿರೇಮಠ ಇವರ ಸಂಪಾದಕತ್ವದಲ್ಲಿ ಹೊರತಂದ ದಿನಚರಿಯನ್ನು ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ನವರು ಬಿಡುಗಡೆ ಗೊಳಿಸಿದರು ಆಯುಕ್ತ ಲೋಕೇಶ್ ಅಪರ ಆಯುಕ್ತ ವೆಂಕಟರಾಜು ಬೆಂಗಳೂರು ಜಿಲ್ಲಾ ಜಂಟಿ ಆಯುಕ್ತರು ಹಾಗು ಅಬಕಾರಿ ಉಪ ಆಯುಕ್ತರು ಉಪಸ್ಥಿತಿರಿದ್ದರು.