Friday, 13th December 2024

ಕಬ್ಬು ನುರಿಸುವ ಹಂಗಾ ಮಿನ ಬಾಯ್ಲರ್’ಗೆ ಚಾಲನೆ

ಇಂಡಿ: ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮರಗೂರ ೨೦೨೨-೨೩ನೇ ಸಾಲಿನ ಕಬ್ಬು ನುರಿಸುವ ಹಂಗಾ ಮಿನ ಬಾಯ್ಲರ್ ಪ್ರದೀಪನದ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸುತ್ತಿರುವ ಶಾಸಕ ಹಾಗೂ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು.

ಕಾರ್ಖಾನೆ ಉಪಾಧ್ಯಕ್ಷ ವಿಶ್ವನಾಥ ಬಿರಾದಾರ, ನಿರ್ದೇಶಕರಾದ ಬಸಣ್ಣಾ ಕೋರೆ, ಮಲ್ಲನಗೌಡ ಪಾಟೀಲ, ಸಿದ್ದಣ್ಣಾ ಬಿರಾದಾರ, ಜಟ್ಟೆಪ್ಪ ರವಳಿ, ಧಾನಮ್ಮ ಗೌಡತಿ ಬಿರಾದಾರ, ಅಶೋಕ ಗಜಾಕೋಶ, ಸುರೇಶಗೌಡ ಪಾಟೀಲ, ಅರ್ಜುನ ನಾಯ್ಕೋಡಿ, ಲಲಿತಾ ನಡಗೇರಿ, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಸೇರಿದಂತೆ ಕಾರ್ಖಾನೆ ಕಾರ್ಮಿಕರು ಇದ್ದರು.