ಇಂಡಿ: ನಾಳೆ ಜ,೧೭ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ವಿಜಯಪೂರ ರಸ್ತೆಯಲ್ಲಿರುವ ಶಂಕರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹೆಸ್ಕಾಂ ಇಂಡಿ ವಿಭಾಗ ಮಟ್ಟದ ವಿದ್ಯುತ ಸುರಕ್ಷತಾ ಮಾಸಾಚರಣೆ ಅಂಗವಾಗಿ ವಿದ್ಯುತ ಸುರಕ್ಷತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು.
ಸದರಿ ದಿನದಂದು ಬೆಳಿಗ್ಗೆ ೧೦ಗಂಟೆಗೆಯಿ0ದ ಶ್ರೀಬಸವರಾಜೇಂದ್ರ ದೇವಸ್ಥಾನದಿಂದ ಶಂಕರ ಪಾರ್ವತಿ ಹಾಲ್ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಕ ಅಭಿಯಂತರ ಎಸ್.ಆರ್ ಮೇಡೇಗಾರ ಪ್ರಕಟಣೆಗೆ ತಿಳಿಸಿದ್ದಾರೆ