ಹರಪನಹಳ್ಳಿ: ದೇಶದ ರಕ್ಷಣೆಗಾಗಿ ನಮ್ಮ ತಂದೆಯ ಒಬ್ಬ ಮಗನಾಗಿ ದೇಶ ಸೇವೆಯನ್ನು ೧೯ ವರ್ಷಗಳಕಾಲ ತಾಯಿ ನಾಡಿಗಾಗಿ ಸೇವೆ ಸಲ್ಲಿಸಿ ಮರಳಿ ನಮ್ಮ ನಾಡಿಗೆ ಆಗಮಿಸಿದ್ದೇನೆ. ಎಂದು ನಿಕಟ ಪೂರ್ವ ಸೈನಿಕ ಕೆ. ಹಾಸಿಫ್ ಆಹ್ಮದ್ ಪ್ರತಿಪಾಸಿದರು.
ಪಟ್ಟಣದ ಟೀಚರ್ ಕಾಲೋನಿಯಲ್ಲಿರುವ ಸಾಹಿತಿಗಳು ಹಾಗೂ ಪ್ರಗತಿಪರ ಸಂಘಟನೆ ಮುಖಂಡರಾದ ಇಸ್ಮಾಯಿಲ್ ಎಲಿಗಾರ ರವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ರಕ್ಷಣೆಗಾಗಿ ನಾನು ದ್ವೀ ದಶಕಗಳಕಾಲ ಸೇವೆ ಮಾಡಿದ್ದೇನೆ ನಾನು ಮೂಲತಹ ಬಾವಿಹಳ್ಳಿ ಗ್ರಾಮ ದವರಾಗಿದ್ದು ನಮ್ಮ ತಂದೆ- ತಾಯಿಗಳು ಬಡತನ ಇರುವುದರಿಂದ ಕೂಲಿಗಾಗಿ ದಾವಣಗೆರೆ ಜಿಲ್ಲೆ ಸ್ಥಳಾಂತರ ಗೊಂಡೆವು ನಮ್ಮ ತಂದೆ ದಾವಣಗೆರೆ ರೈಸ್ ಮಿಲ್‌ನಲ್ಲಿ ಕೂಲಿ ಕೆಲಸಕ್ಕಾಗಿ ಜೀವನಮಾಡುತ್ತಿದ್ದಾರೆ ಇಂತವರ ಮಗನಾಗಿ ನಾನು ದೇಶದ ರಕ್ಷಣೆಗಾಗಿ ದ್ವೀ ದಶಕಗಳಕಾಲ ಸೇವೆ ಮಾಡಿಕೊಂಡು ಮರಳಿ ತಾಯಿ ನಾಡಿಗೆ ಬಂದಿರುವುದು ನನಗೆ ಸಂತೋಷವಾಗುತ್ತಿದೆ ಎಂದರು
ನಾನು ದೇಶದ ರಕ್ಷಣೆಗಾಗಿ ದೇಶದ ಅನೇಕ ಗಡಿಬಾಗಗಳಲ್ಲಿ ಸೇವೆ ಸಲ್ಲಿಸಿದ್ದೇನೆ, ಜಮ್ಮು ಮತ್ತು ಕಾಶ್ಮೀರ್ ದಲ್ಲಿ ೩ ವರ್ಷ, ಅಸಾಂ, ದೆಹಲಿಯಲ್ಲಿ ೩ ವರ್ಷ ಸೇವೆ ಸಲ್ಲಿಸಿದ್ದೇನೆ. ನಂತರ ಮುಂಬಾಯಿ ತಾಜ್ ಹೋಟೆಲ್ ದುರಂತದ ವೇಳೆಯಲ್ಲಿ ಎನ್.ಎಸ್.ಜಿ. ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಮತ್ತು ಇಸ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದೇನೆ , ದೇಶದ ರಕ್ಷಣೆಗಾಗಿ ನಾನು ಯಾವುದೇ ಕಾರ್ಯಕ್ಕೆ ಅಂಜದೇ ದೇಶದ ರಕ್ಷಣೆಗಾಗಿ ಪ್ರಮಾಣಿಕ ಸೇವೆ ಮಾಡಿಬಂದಿದ್ದೇನೆ ನಾನು ಚಿಕ್ಕ ವಯಸ್ಸಿನಲ್ಲಿ ಕೆಎಎಸ್ ಕನಸು ಖಂಡಿದೆ ಆದ್ದರೆ ಎಲ್ಲ ಭಗವಂತನ ಇಚ್ಚೆ ಅಂದುಕೊAಡಿದ್ದು ಯಾವುದು ಆಗವುದಿಲ್ಲ ನನಗೆ ದೇಶ ಸೇವೆ ಮಾಡುವ ಸೌಭಾಗ್ಯ ಸಿಕ್ಕುದ್ದು ನಮ್ಮ ತಂದೆ- ತಾಯಿಯ ಆಶ್ರೀðವಾದ ಯಾವುದೇ ರೀತಿ ಆಹಿತಕಾರ ಘಟನೆ ನಡೆಯದ ರೀತಿಯಲ್ಲಿ ದೇಶದ ರಕ್ಷಣೆ ಮಾಡಿಕೊಂಡು ಬಂದಿದ್ದೇನೆ ದೇಶದ ರಕ್ಷಣೆಗಾಗಿ ಯುವ ಪಿಳಿಗೆ ಮುಂದೆ ಬ0ದರೆ ಆವರಿಗೆ ನಾನು ಮಾರ್ಗದರ್ಶನವನ್ನು ನೀಡುತ್ತೇನೆ ಎಂದು ಯುವಕರಿಗೆ ಸ್ವೂರ್ತಿ ನೀಡಿದರು.
ಸಾಹಿತಿಗಳು ಹಾಗೂ ಪ್ರಗತಿಪರ ಸಂಘಟನೆ ಮುಖಂಡರಾದ ಇಸ್ಮಾಯಿಲ್ ಎಲಿಗಾರ್ ಮಾತನಾಡಿ: ಭಾರತ ದೇಶ ಭೌವುತ್ವ ಭಾರತಕ್ಕೆ ಸಂವಿಧಾನದ ಧರ್ಮ ಗ್ರಂಥ ಪ್ರಜಾಪ್ರಭುತ್ವವದ ಸರ್ವಾಂಗೀಯದಿAದ ಕೂಡಿರುವ ಭಾರತದ ದೇಶದಲ್ಲಿ ಹಿಂದೂ ಮುಸ್ಲಿಂ ಅಲ್ಲದೇ ಭಾರತೀಯರ ಒಟ್ಟು ಹೋರಾದ ಪ್ರತಿಫಲವೇ ಸ್ವಾತಂತ್ರö್ಯವೆ ನಮಗೆ ದಕ್ಕಿದ್ದು ಇದಕ್ಕೆ ಭೌವುತ್ವಭಾರತವೇ ಸಾಕ್ಷಿ ಇಲ್ಲಿ ಶಾಂತಿ-ಸಹೋದರತ್ವ ಸಮಾನತಯೇ ನಮ್ಮಲ್ಲರ ಮೂಲ ಆಶೆಯವಾಗಿರಬೇಕು, ಐಕ್ಯತೆಯಿಂದ ಕೂಡಿದ ದೇಶದಲ್ಲಿ ನಾವು ಜಾತಿ, ಮತ ಪಂತ ಬಿಟ್ಟು ನಾವುಗಳು ಎಲ್ಲಾರೂ ಒಂದೇ ಜಾತಿ ಆದು ಮಾನವ ಜಾತಿ, ದೇಶ ರಕ್ಷಣೆಗಾಗಿ ಹೋರಾಟಮಾಡುವವರು ಯಾರು ಕೂಡ ಜಾತಿ ನೋಡಿ ಸೈನ್ಯಕ್ಕೆ ಸೇರುವುದಿಲ್ಲ ಸಮಾಜದಲ್ಲಿ ಇರುಷ್ಟು ದಿನಾ ನಾವುಗಳು ಸಮಾಜದ ನಾಗರಿಕರಾಗಿ ಸೇವೆಮಾಡಬೇಕು , ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಸೈನಿಕರಿಗೆ ಹಾಗೂ ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತರಿಗೆ ವೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.