Sunday, 13th October 2024

ಕೋಚಿಂಗ್​ ಸೆಂಟರ್​ ಮಾಲೀಕನ ಹತ್ಯೆ

ಜೌನ್‌ಪುರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್​ ಸೆಂಟರ್​ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಚಿಂಗ್​ ಸೆಂಟರ್​ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಅಜಯ್​ ಕುಶ್ವಾಹ್​ ಕೊಲೆಯಾದವರು. ಭಾನುವಾರ ಕೋಚಿಂಗ್ ಸೆಂಟರ್​ನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅಜಯ್​ ಅವರ ಎದೆಗೆ ಗುಂಡಿಕ್ಕಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದು ಅವರು ಸಾವಿಗೀಡಾಗಿದ್ದಾರೆ. ಅಜಯ್​ ಕುಶ್ವಾಹ್​ ಅವರು ಪ್ರತಿದಿನ ತಮ್ಮ ಕೋಚಿಂಗ್​ ಸೆಂಟರ್​ನಲ್ಲೇ ಮಲಗುತ್ತಿದ್ದರು. ಸೆಂಟರ್​ನ ಕಾರ್ಯಚಟುವಟಿಕೆಗಳು ಬೆಳಗ್ಗೆ 4 ಗಂಟೆ ಯಿಂದಲೇ ಆರಂಭವಾಗುತ್ತಿದ್ದವು. ಶನಿವಾರ ಮಲಗಿದ್ದಾಗ ರಾತ್ರಿ 2 ರಿಂದ 3 […]

ಮುಂದೆ ಓದಿ

ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ಮೋದಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ, ಜಲೌನ್ ಜಿಲ್ಲೆಯ ಒರೈ ತೆಹಸಿಲ್‌ನ ಕೈಥೇರಿ ಗ್ರಾಮದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದರು. ಎಕ್ಸ್‌ಪ್ರೆಸ್‌ವೇ...

ಮುಂದೆ ಓದಿ

ರಾಮಮಂದಿರದ ಗರ್ಭಗುಡಿಗೆ ಸಿಎಂ ಯೋಗಿ ಶಂಕುಸ್ಥಾಪನೆ

ಲಖನೌ: ಹಿಂದುಗಳ ದಶಕಗಳ ಕನಸಾದ ಅಯೋಧ್ಯೆ ರಾಮಮಂದಿರ ನಿರ್ಮಾಣ ಮಹತ್ವದ ಘಟ್ಟ ತಲುಪಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಯೋಧ್ಯೆಗೆ...

ಮುಂದೆ ಓದಿ